ದೇಶ3 months ago
ಡಾಲರ್ ಎದುರು ರೂಪಾಯಿ 12 ಪೈಸೆ ಕುಸಿತ; 90.90ಕ್ಕೆ ತಲುಪಿದ ಮೌಲ್ಯ
ಮುಂಬೈ: ಸೋಮವಾರ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 12 ಪೈಸೆ ಕುಸಿದು 90.90ಕ್ಕೆ ತಲುಪಿದೆ. ಇದು ದಾಖಲೆಯ ಕನಿಷ್ಠ ಮಟ್ಟಕ್ಕಿಂತ ಕೇವಲ ಸ್ವಲ್ಪ ಮಾತ್ರ ಹೆಚ್ಚಾಗಿದೆ ಎಂದು ಫಾರೆಕ್ಸ್ ಮಾರುಕಟ್ಟೆ ಮೂಲಗಳು ತಿಳಿಸಿವೆ....