ಅಪರಾಧ7 days ago
“ಭೂತ ಬಂದಿತ್ತು” ಹೇಳಿಕೆ: ಪ್ರಯಾಣಿಕನ ಸ್ಪಷ್ಟನೆ ವೈರಲ್
ವಾರಣಾಸಿ: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ IndiGo ವಿಮಾನದಲ್ಲಿ ಭಯಾನಕ ಘಟನೆ ನಡೆದಿದ್ದು, ಪ್ರಯಾಣಿಕರು ಒಂದು ಕ್ಷಣ ಬೆಚ್ಚಿಬಿದ್ದರು. ಲ್ಯಾಂಡಿಂಗ್ಗೆ ಸಿದ್ಧವಾಗಿದ್ದಾಗಲೇ ಒಬ್ಬ ಪ್ರಯಾಣಿಕ ತುರ್ತು ದ್ವಾರ ತೆರೆಯಲು ಯತ್ನಿಸಿದ್ದಾನೆ. ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನ 6E-185...