ದೇಶ14 hours ago
ಭಾರತದ ಮಿಲಿಟರಿ ಶಕ್ತಿ ಬಗ್ಗೆ ಅಮೆರಿಕ ಮೆಚ್ಚುಗೆ: ಪೀಟ್ ಹೆಗ್ಸೆತ್ ಮಹತ್ವದ ಹೇಳಿಕೆ
ಸಿಂಗಾಪುರ: ಭಾರತವು ತನ್ನ ಮಿಲಿಟರಿ ಶಕ್ತಿಯನ್ನು ವೇಗವಾಗಿ ಆಧುನೀಕರಿಸುತ್ತಿದ್ದು, ಭಾರೀ ಕೈಗಾರಿಕೆ ಹಾಗೂ ಲಾಜಿಸ್ಟಿಕ್ಸ್ ಸಾಮರ್ಥ್ಯದ ನೆರವಿನಿಂದ ಜಾಗತಿಕ ಭದ್ರತಾ ವಲಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ....