ದೇಶ3 hours ago
ವನ್ಯಜೀವಿಗಳ ಜೊತೆ ಯೋಗ ದಿನಾಚರಣೆ: ಅರಣ್ಯ ಸಿಬ್ಬಂದಿಯ ವಿಡಿಯೊಗೆ ಭಾರೀ ಮೆಚ್ಚುಗೆ
ಪಶ್ಚಿಮ ಬಂಗಾಳ, ಜೂ.22: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದಾದ್ಯಂತ ವಿವಿಧ ರೀತಿಯ ಕಾರ್ಯಕ್ರಮಗಳು ನಡೆದಿದ್ದು, ಪಶ್ಚಿಮ ಬಂಗಾಳದ ಜಲದಪಾರ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ವಿಶಿಷ್ಟ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಾಡಿನ...