ದೇಶ2 weeks ago
ಮೋದಿ ರಾಜತಾಂತ್ರಿಕತೆಯ ಗೆಲುವು? ಜಗ್ ವಸಂತ್, ಪೈನ್ ಗ್ಯಾಸ್ ಭಾರತತ್ತ
ಟೆಹ್ರಾನ್/ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ನಡುವೆಯೂ ಭಾರತಕ್ಕೆ ತುಸು ನೆಮ್ಮದಿ ನೀಡುವ ಬೆಳವಣಿಗೆ ನಡೆದಿದೆ. ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆಯೇ ಭಾರತದ ಎರಡು ಪ್ರಮುಖ ಎಲ್ಪಿಜಿ ಹಡಗುಗಳು ಸುರಕ್ಷಿತವಾಗಿ ದೇಶದತ್ತ ಪ್ರಯಾಣ ಮುಂದುವರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ....