ದೇಶ4 hours ago
US–Iran ಮಾತುಕತೆ ಫೇಲ್: ನೆತನ್ಯಾಹು ಕರೆ ಕಾರಣ ಅಂತ ಇರಾನ್ ಆರೋಪ – ತೈಲ ಬಿಕ್ಕಟ್ಟು ಭೀತಿ!
ಟೆಹ್ರಾನ್: ಅಮೆರಿಕ–ಇರಾನ್ ಶಾಂತಿ ಮಾತುಕತೆಗಳಿಂದ ಯುದ್ಧ ತಣ್ಣಗಾಗುತ್ತದೆ ಎಂಬ ನಿರೀಕ್ಷೆ ಜಗತ್ತಿನಾದ್ಯಂತ ಮೂಡಿದ್ದರೂ, ಪಾಕಿಸ್ತಾನದ Islamabad ನಲ್ಲಿ ನಡೆದ 21 ಗಂಟೆಗಳ ಚರ್ಚೆ ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯವಾಗಿದೆ. ಈ ಬೆಳವಣಿಗೆಯ ಕೆಲವೇ ಗಂಟೆಗಳ ಬಳಿಕ ಇರಾನ್...