ದೇಶ4 days ago
ಇರಾನ್–ಅಮೆರಿಕ ಯುದ್ಧ LIVE: ದುಬೈ ಬಂದರುದಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ, ಇಸ್ರೇಲ್ನಲ್ಲಿ ಸೈರನ್ ಗದ್ದಲ
ನ್ಯೂಯಾರ್ಕ್/ಮಧ್ಯಪ್ರಾಚ್ಯ: ಇರಾನ್–ಅಮೆರಿಕ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದು, ಹೊಸ ದಾಳಿಗಳು ಜಾಗತಿಕ ಆತಂಕ ಹೆಚ್ಚಿಸಿವೆ. Iran ಹಾಗೂ United States ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ದುಬೈ ಬಂದರುದಲ್ಲಿ ಕುವೈತ್ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿರುವುದು...