ದೇಶ3 months ago
ಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ: ಬಾಗ್ದಾದ್ ಸಮೀಪ ಅಮೆರಿಕ ಕೇಂದ್ರವಿದ್ದ ಸೇನಾ ತಾಣದ ಮೇಲೆ ರಾಕೆಟ್ ದಾಳಿ, ಬೈರೂತ್ನಲ್ಲಿ ಇಸ್ರೇಲ್ ವಾಯು ದಾಳಿ
ಬಾಗ್ದಾದ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, Baghdad ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಅಮೆರಿಕದ ರಾಜತಾಂತ್ರಿಕ ಕೇಂದ್ರವಿದ್ದ ಸೇನಾ ತಾಣದ ಮೇಲೆ ರಾಕೆಟ್ ದಾಳಿ ನಡೆದಿದೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ....