ದೇಶ4 weeks ago
ಟ್ರಂಪ್, ಬೈಡನ್ ಹತ್ಯೆ ಸಂಚು ಪ್ರಕರಣ: ಇರಾನ್ ಸಂಪರ್ಕದ ಪಾಕಿಸ್ತಾನಿ ವ್ಯಕ್ತಿ ಅಮೆರಿಕದಲ್ಲಿ ತಪ್ಪಿತಸ್ಥ
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷರು ಹಾಗೂ ಪ್ರಮುಖ ರಾಜಕೀಯ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಅಮೆರಿಕದ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದೆ. ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು Asif Merchant (47) ಎಂದು...