ಕ್ರೀಡೆ4 months ago
575 ಮೆಟ್ಟಿಲು ಹತ್ತಿ ಹನುಮಂತನ ದರ್ಶನ ಪಡೆದ ಇಶಾಂತ್
ಗಂಗಾವತಿ (ಕೊಪ್ಪಳ): ಚಿಕ್ಕರಾಂಪೂರದಲ್ಲಿರುವ ಐತಿಹಾಸಿಕ ಹಾಗೂ ಪವಿತ್ರ ಧಾರ್ಮಿಕ ತಾಣವಾದ ಅಂಜನಾದ್ರಿ ದೇಗುಲಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ, ದೆಹಲಿ ಮೂಲದ ಇಶಾಂತ್ ಶರ್ಮಾ ಅವರು ಶುಕ್ರವಾರ ಭಕ್ತಿಪೂರ್ವಕವಾಗಿ ಭೇಟಿ ನೀಡಿದರು. ಜನಸಾಮಾನ್ಯರಂತೆ ಆಗಮಿಸಿದ...