ದೇಶ4 months ago
ISIS ವಿರುದ್ಧ ಅಮೆರಿಕದ ಪ್ರತೀಕಾರ: ‘ಆಪರೇಷನ್ ಹಾಕೈ’ ಆರಂಭ, ಸಿರಿಯಾದಲ್ಲಿ 90ಕ್ಕೂ ಹೆಚ್ಚು ಬಾಂಬ್ ದಾಳಿ
ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ISIS) ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವ ಅಮೆರಿಕ, ಮತ್ತೆ ‘ಆಪರೇಷನ್ ಹಾಕೈ’ (Operation Hawkeye) ಎಂಬ ಭಾರೀ ಸೈನಿಕ ಕಾರ್ಯಾಚರಣೆಯನ್ನು ಆರಂಭಿಸಿದೆ. ಶನಿವಾರ ರಾತ್ರಿ ಸಿರಿಯಾದಾದ್ಯಂತ ಇರುವ ಐಸಿಸ್ ಉಗ್ರರ...