ದೇಶ4 months ago
ಇಸ್ಲಾಮಾಬಾದ್ ಮಸೀದಿ ಬಾಂಬ್ ಸ್ಫೋಟ: 69 ಸಾವು, 169 ಗಾಯ; ಭಾರತ ತೀವ್ರ ಖಂಡನೆ
ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಮಸೀದಿಯೊಂದರಲ್ಲಿ ಶುಕ್ರವಾರ (ಫೆಬ್ರವರಿ 6) ಜರುಗಿದ ಭೀಕರ ಬಾಂಬ್ ಸ್ಫೋಟದಲ್ಲಿ 69 ಜನರು ಸಾವನ್ನಪ್ಪಿದ್ದು, 169ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ವೇಳೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದಾನೆ...