ದೇಶ2 hours ago
“ಇಸ್ರೇಲ್ನ್ನು ರಾಷ್ಟ್ರವಾಗಿ ಒಪ್ಪಿಲ್ಲ”; ಅಬ್ರಹಾಂ ಒಪ್ಪಂದಕ್ಕೆ ಪಾಕ್ ವಿರೋಧ
ಇಸ್ಲಾಮಾಬಾದ್: ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಸಾಮಾನ್ಯಗೊಳಿಸುವ ಅಬ್ರಹಾಂ ಒಪ್ಪಂದಕ್ಕೆ ಸೇರುವಂತೆ ಅಮೆರಿಕದ ಒತ್ತಡ ಹೆಚ್ಚುತ್ತಿರುವ ನಡುವೆಯೇ, ಪಾಕಿಸ್ತಾನ ತನ್ನ ನಿಲುವು ಸ್ಪಷ್ಟಪಡಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ Khawaja Asif “ಪಾಕಿಸ್ತಾನ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ”...