ಅಪರಾಧ7 months ago
ದೆಹಲಿಯ ಕಾರ್ ಬಾಂಬ್ ಸ್ಫೋಟ: ಇಸ್ರೇಲ್ ಪ್ರಧಾನಿ ನೆತನ್ಯಾಹು ಖಂಡನೆ
ಭಯೋತ್ಪಾದನೆಯನ್ನು ನಿರ್ಮೂಲಗೊಳಿಸುವಲ್ಲಿ ಭಾರತ ಮತ್ತು ಇಸ್ರೇಲ್ ದೇಶಗಳು ಸದಾ ಒಗ್ಗೂಡಿವೆ ಎಂದು ನೆತನ್ಯಾಹು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇಂಥ ಕೃತ್ಯಗಳು ನಮ್ಮ ನಗರಗಳನ್ನು ಗುರಿಯಾಗಿಸಬಹುದು, ಆದರೆ ನಮ್ಮ ಮನೋಭಾವವನ್ನು ಮುರಿಯಲು ಸಾಧ್ಯವಿಲ್ಲ. ನಮ್ಮ ಬೆಳಕು ನಮ್ಮ...