ದೇಶ3 weeks ago
ಮೈಸೂರಿನಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್: 10 ಸಾವಿರ ಉದ್ಯೋಗ ಸೃಷ್ಟಿಗೆ ದಾರಿ
Mysuru: ರಾಜ್ಯದ ಎರಡನೇ ಹಂತದ ನಗರಗಳತ್ತ ಐಟಿ ಮತ್ತು ತಂತ್ರಜ್ಞಾನ ಕಂಪೆನಿಗಳನ್ನು ಸೆಳೆಯುವ ಉದ್ದೇಶದಿಂದ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ (GTC) ಅನ್ನು ಮೈಸೂರಿನಲ್ಲಿ ಆರಂಭಿಸಲಾಗುತ್ತಿದೆ. Mysore Airport ಹಿಂಭಾಗದಲ್ಲಿರುವ Karnataka State Open...