ದೇಶ5 months ago
ಸ್ಟೇಜ್ ಮೇಲೆಯೇ ಕುಸಿದು ಬಿದ್ದ ಯುವ ಡೆವಲಪರ್ – ಸಿ.ಸಿ.ಟಿವಿ ದೃಶ್ಯ ವೈರಲ್
ಗುಜರಾತ್ನ ಸೂರತ್ನಲ್ಲಿ ನಡೆದ ವರ್ಡ್ಕ್ಯಾಂಪ್ ಸೂರತ್ 2025 ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ 24 ವರ್ಷದ ಯುವ ವೆಬ್ ಡೆವಲಪರ್ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ನಡುಗುವಂತೆ ಮಾಡಿದೆ. ರಾಯ್ಪುರ ಮೂಲದ ಝಿಲ್ ಥಕ್ಕರ್ ಅವರು ಅಹಮದಾಬಾದ್ನ...