ದೇಶ4 days ago
ಜೈಶ್ ಮುಖ್ಯಸ್ಥನ ಸಹೋದರ ನಿಗೂಢ ಸಾವು: ಪಾಕಿಸ್ತಾನದಲ್ಲಿ ಸಂಚಲನ
ಇಸ್ಲಾಮಾಬಾದ್: ಭಯೋತ್ಪಾದಕ ಸಂಘಟನೆ Jaish-e-Mohammed ಮುಖ್ಯಸ್ಥ Masood Azhar ಅವರ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಸಂಚಲನ ಮೂಡಿಸಿದೆ. ಅನ್ವರ್ ಅವರ ಅಂತ್ಯಕ್ರಿಯೆಯನ್ನು ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜಾಮಿಯಾ ಮಸೀದಿ...