ದೇಶ1 month ago
5 ನಿಮಿಷದಲ್ಲೇ 5 ಮಿಲಿಯನ್ ವೀಕ್ಷಣೆ: ದಳಪತಿ ವಿಜಯ್ ‘ಜನ ನಾಯಗನ್’ ಟ್ರೇಲರ್
ಚೆನ್ನೈ: ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ (Jana Nayagan) ಟ್ರೇಲರ್ ಶನಿವಾರ ಸಂಜೆ ಅನಾವರಣಗೊಂಡಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಇಂಟರ್ನೆಟ್ ಲೋಕದಲ್ಲಿ ಭಾರೀ ಸಂಚಲನ...