ದೇಶ3 hours ago
Jantar Mantar ನಲ್ಲಿ ಕಲ್ಲು ತೂರಾಟದ ಹಿಂದೆ ಬಿಜೆಪಿ ಗೂಂಡಾಗಳೇ? ಸಿಜೆಪಿ ಸಂಸ್ಥಾಪಕರ ಸ್ಫೋಟಕ ಆರೋಪ!
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ Jantar Mantar ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ...