ದೇಶ2 hours ago
Delhi ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಹಸಿವಿನಿಂದಿದ್ದಾರಾ? 150 ಪಿಜ್ಜಾ ಕಳುಹಿಸಿದ ನಾಗಾಲ್ಯಾಂಡ್ ಯುವಕನ ಕಥೆ ವೈರಲ್!
ನವದೆಹಲಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ Delhi ಯ Jantar Mantar ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಾನವೀಯ ಸ್ಪರ್ಶ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನಾಗಾಲ್ಯಾಂಡ್ ಮೂಲದ ಯುವಕನೊಬ್ಬ ಸಾವಿರಾರು...