ಚುನಾವಣೆ2 years ago
ಜೆಡಿಎಸ್ನಿಂದ ಜವರಾಯಿಗೌಡ ಅಭ್ಯರ್ಥಿ?
ಬೆಂಗಳೂರೂ: ಬೆಂಗಳೂರು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ಗೆ ಲಭ್ಯವಾಗುವ ಒಂದು ಸ್ಧಾನಕ್ಕೆ ಪಕ್ಷದ ಮುಖಂಡ ಜವರಾಯಿಗೌಡ ಅವರು ಅಭ್ಯರ್ಥಿ ಯಾಗುವ ಸಾಧ್ಯತೆ ಇದೆ,ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಪರಿಷತ್ತಿನ ನಿರ್ಗಮಿತ ಸದಸ್ಯ ಬಿ.ಎಂ.ಫಾರೂಕ್...