ಕ್ರೀಡೆ1 day ago
Fifa World Cup ಫೈನಲ್ಗೆ ಕ್ಷಣಗಣನೆ; ಮೂಢನಂಬಿಕೆಯಿಂದ ಕ್ರೀಡಾಂಗಣಕ್ಕೆ ಬರದ ಅಧ್ಯಕ್ಷ ಹಾವಿಯರ್ ಮಿಲೈ!
ನ್ಯೂಜೆರ್ಸಿ (ಅಮೆರಿಕ), ಜು.19: Fifa World Cup 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಮತ್ತು ಬಲಿಷ್ಠ ಸ್ಪೇನ್ ತಂಡಗಳು ಇಂದು ತಡರಾತ್ರಿ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ವಿಶ್ವದ ಕೋಟ್ಯಂತರ ಅಭಿಮಾನಿಗಳು...