ದೇಶ4 months ago
GBA : ಆಸ್ತಿ ತೆರಿಗೆ ಬಾಕಿದಾರರಿಗೆ ಜಿಬಿಎ ಶಾಕ್: 98 ಆಸ್ತಿಗಳು ಹರಾಜಿಗೆ!
ಬೆಂಗಳೂರು: ಆಸ್ತಿ ತೆರಿಗೆ (Property Tax) ಪಾವತಿಸದೇ ಇರುವ ಬಾಕಿದಾರರಿಗೆ Greater Bengaluru Authority (ಜಿಬಿಎ) ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಹಲವಾರು ಬಾರಿ ನೋಟಿಸ್ ನೀಡಿದರೂ ತೆರಿಗೆ ಪಾವತಿಸದ ಮತ್ತು ಪ್ರತಿಕ್ರಿಯೆ ನೀಡದ ಆಸ್ತಿದಾರರ...