ದೇಶ8 hours ago
ಮೋದಿ ಜಲ್ಮುರಿ ತಿಂದಿದ್ದ ವ್ಯಾಪಾರಿಗೆ ಜೀವ ಬೆದರಿಕೆ! ಪಾಕ್-ಬಾಂಗ್ಲಾದೇಶದಿಂದ ಕರೆ ಆರೋಪ
ಕೋಲ್ಕತ್ತಾ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ Narendra Modi ಅವರಿಗೆ ಜಲ್ಮುರಿ ನೀಡಿ ದೇಶದಾದ್ಯಂತ ಸುದ್ದಿಯಾಗಿದ್ದ ಪಶ್ಚಿಮ ಬಂಗಾಳದ ವ್ಯಾಪಾರಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾರ್ಗ್ರಾಮ್ನ ಜಲ್ಮುರಿ ಮಾರಾಟಗಾರ ಬಿಕ್ರಮ್ ಸೌ ಅವರಿಗೆ ಪಾಕಿಸ್ತಾನ ಮತ್ತು...