ದೇಶ24 hours ago
NEET ಅಕ್ರಮ ಹೋರಾಟಕ್ಕೆ ಹೊಸ ತಿರುವು: ನಡ್ಡಾ ಜೊತೆ 10 ನಿಮಿಷ ಮಾತುಕತೆ ನಡೆಸಿದ ಸಿಜೆಪಿ
ನವದೆಹಲಿ, ಜು.20: ದೇಶಾದ್ಯಂತ NEET-UG 2026 ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಸೋಮವಾರ ಮಹತ್ವದ ತಿರುವು ಸಿಕ್ಕಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach...