ಅಪರಾಧ2 months ago
ಉಡುಪಿ: ನಕಲಿ ಆಧಾರ್ ಮೂಲಕ ಅಕ್ರಮ ನೆಲಸಿದ್ದ 10 ಬಾಂಗ್ಲಾದೇಶಿಗರಿಗೆ 2 ವರ್ಷದ ಜೈಲು
ಉಡುಪಿ: ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ 10 ಮಂದಿ ಬಾಂಗ್ಲಾದೇಶಿ ಪ್ರಜೆಗಳ ವಿರುದ್ಧ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜಿಎಂ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ, ನಕಲಿ...