ಬೆಂಗಳೂರು3 hours ago
Bengaluru ಕೆ.ಆರ್. ಸರ್ಕಲ್ನಲ್ಲಿ ಭೀಕರ BMTC ಅಪಘಾತ; ಪಾದಚಾರಿ ಸಾವು, ಚಾಲಕ ವಿರುದ್ಧ FIR ದಾಖಲು
ಬೆಂಗಳೂರು: ರಾಜಧಾನಿ Bengaluru ಕೆ.ಆರ್. ಸರ್ಕಲ್ (KR Circle) ಬಳಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಆತಂಕ ಮೂಡಿಸಿದೆ. ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ ನಿಯಂತ್ರಣ...