ದೇಶ3 weeks ago
ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಭಿನ್ನ ಶಿಕ್ಷೆ: ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಂತ ಆರೋಪಿಗೆ ಪಾಠ
ಚಿಕ್ಕಮಗಳೂರು: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪಿಗೆ ನ್ಯಾಯಾಲಯ ವಿಭಿನ್ನ ರೀತಿಯ ಕಮ್ಯೂನಿಟಿ ಶಿಕ್ಷೆ ವಿಧಿಸಿರುವ ಘಟನೆ Chikkamagaluru ಜಿಲ್ಲೆಯಲ್ಲಿ ನಡೆದಿದೆ. Kadur ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ್ ಎಂಬಾತ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು, ಒನ್ವೇ...