ದೇಶ9 months ago
ಬೆಂಗಳೂರು 2ನೇ ಏರ್ಪೋರ್ಟ್: ಕಗ್ಗಲೀಪುರ, ಹಾರೋಹಳ್ಳಿ, ಚಿಕ್ಕಸೋಲೂರು ನಡುವೆ ಪೈಪೋಟಿ!
ಬೆಂಗಳೂರು: ರಾಜಧಾನಿ ಬೆಂಗಳೂರು ನಿತ್ಯವರ್ಧಮಾನ ಜನಸಂಖ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ, 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯತೆ ತೀವ್ರವಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮುಂದುವರೆದಿದ್ದು, ಕಗ್ಗಲೀಪುರ, ಹಾರೋಹಳ್ಳಿ ಮತ್ತು ನೆಲಮಂಗಲದ ಕುಣಿಗಲ್ ರಸ್ತೆಯ ಚಿಕ್ಕಸೋಲೂರು ಭಾಗಗಳನ್ನು...