ಬೆಂಗಳೂರು8 months ago
“ಕೋರ್ಟ್ಗಿಂತ ದೊಡ್ಡವರೆಲ್ಲಾರೂ ಇಲ್ಲ”: ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಖರ್ಗೆ ನೇರ ಪ್ರತಿಕ್ರಿಯೆ
ಬೆಂಗಳೂರು: ಕಾಂಗ್ರೆಸ್ ನಾಯಕ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಅವರ “ಪಥಸಂಚಲನ ಮಾಡೇ ಮಾಡುತ್ತೇವೆ” ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದರು. ಅವರು ಮಾಧ್ಯಮಗಳಿಗೆ ನೀಡಿದ ಸಂದೇಶದಲ್ಲಿ “ಕೋಲ್ಟಿಗಿಂತ ದೊಡ್ಡವರು ಯಾರೂ ಇಲ್ಲ”...