ದೇಶ2 weeks ago
BREAKING ಜ್ಞಾನ ದಾಸೋಹಿ ಅಂಕೇಗೌಡರಿಗೆ ಪದ್ಮಶ್ರೀ
ಬೆಂಗಳೂರು: ಕನ್ನಡ ಜ್ಞಾನ ದಾಸೋಹಿ, ಅಪಾರ ಪುಸ್ತಕ ಭಂಡಾರ ನಿರ್ಮಿಸಿರುವ ಮಂಡ್ಯ ಜಿಲ್ಲೆಯ ಅಂಕೇಗೌಡ (Anke Gowda) ಅವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಅನನ್ಯ ಸೇವೆಯನ್ನು...