ಕ್ರೀಡೆ4 weeks ago
ಹಿರಿಯ ಕ್ರೀಡಾ ಪತ್ರಕರ್ತ ವಿನಾಯಕ ದೇಶಪಾಂಡೆ ನಿಧನ: ಕ್ರೀಡಾ ಲೋಕಕ್ಕೆ ಅಪಾರ ನಷ್ಟ
ಬೆಂಗಳೂರು: ಕನ್ನಡ ಪತ್ರಿಕಾ ಕ್ಷೇತ್ರದ ಹಿರಿಯ ಕ್ರೀಡಾ ವರದಿಗಾರರಾಗಿದ್ದ Vinayak Deshpande ಅವರು ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಕೇಳಿ ನನಗೆ ದೊಡ್ಡ ಆಘಾತವಾಯಿತು. ಕ್ರೀಡಾ ಪತ್ರಿಕೋದ್ಯಮದಲ್ಲಿ ನನಗೆ ಮಾರ್ಗದರ್ಶನ ನೀಡಿದ ಗುರುವನ್ನು ಕಳೆದುಕೊಂಡಿರುವುದು ತುಂಬಾ ನೋವು...