ಕ್ರೀಡೆ3 months ago
ISLAMABAD : ಇಮ್ರಾನ್ ಖಾನ್ ಆರೋಗ್ಯ ಹದಗೆಟ್ಟಿದೆ – 14 ಮಾಜಿ ಕ್ರಿಕೆಟ್ ನಾಯಕರಿಂದ ಪಾಕ್ ಸರ್ಕಾರಕ್ಕೆ ಪತ್ರ
ಇಸ್ಲಾಮಾಬಾದ್, ಫೆಬ್ರವರಿ 17: ಭ್ರಷ್ಟಾಚಾರ ಪ್ರಕರಣದಲ್ಲಿ ರಾವಲ್ಪಿಂಡಿಯ Adiala Jail ನಲ್ಲಿ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ Imran Khan ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ವಿಶ್ವ ಕ್ರಿಕೆಟ್ನ 14 ಮಾಜಿ ನಾಯಕರು ಪಾಕಿಸ್ತಾನ...