ದೇಶ4 hours ago
ಜಿಬಿಎ ಅಂತಿಮ ಮತದಾರರ ಪಟ್ಟಿ ರಿಲೀಸ್: 2,833 ಹೊಸ ಮತದಾರರ ಸೇರ್ಪಡೆ
ಬೆಂಗಳೂರು: Bengaluru ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ನಗರದಲ್ಲಿ ಒಟ್ಟು 88,95,361 ಮತದಾರರು ದಾಖಲಾಗಿದ್ದು, ಇದು ಹಿಂದಿನ ಪರಿಷ್ಕೃತ ಕರಡು ಪಟ್ಟಿಗಿಂತ...