ಚುನಾವಣೆ2 months ago
ಡಿಕೆಶಿ ಆರೋಪಕ್ಕೆ ಕಾರಜೋಳ ಸವಾಲು – “ತಾಕತ್ತಿದ್ದರೆ ಬಂಧಿಸಿ!”
ಬೆಂಗಳೂರು: ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ವಿದ್ಯಾರ್ಥಿ ಮತದಾರರ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಡಿಸಿಎಂ D. K. Shivakumar ಆರೋಪಿಸಿರುವಂತೆ, ಹೊರ ರಾಜ್ಯಗಳಿಂದ...