ದೇಶ3 hours ago
ಬೆಸ್ಕಾಂ ಶಾಕ್: ವಿದ್ಯುತ್ ದರ ಏರಿಕೆ – ಗ್ರಾಹಕರಿಗೆ ಎಷ್ಟು ಹೊರೆ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ BESCOM ವ್ಯಾಪ್ತಿಯ ಜಿಲ್ಲೆಗಳ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್ ತಟ್ಟಿದೆ. ಹೊಸ ದರಗಳು ಮೇ 1ರಿಂದ ಜಾರಿಗೆ ಬಂದಿದ್ದು, ಗೃಹ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ನೇರ...