ದೇಶ2 days ago
Latest : ನಾಳೆ ಕರ್ನಾಟಕ ಬಂದ್ ಮಾದರಿಯಲ್ಲಿ ಮೆಡಿಕಲ್ ಶಾಪ್ ಕ್ಲೋಸ್!
ಬೆಂಗಳೂರು: ರಾಜ್ಯದ ಜನರು ಗಮನಿಸಬೇಕಾದ ಮಹತ್ವದ ಸುದ್ದಿ ಇದು. ರಾಜ್ಯದಾದ್ಯಂತ ನಾಳೆ ಮೆಡಿಕಲ್ ಶಾಪ್ಗಳು ಬಂದ್ ಆಗಲಿದ್ದು, ಅಗತ್ಯ ಔಷಧಿಗಳನ್ನು ಇಂದುಲೇ ಖರೀದಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಆನ್ಲೈನ್ ಮೂಲಕ ಔಷಧಿಗಳ ಮಾರಾಟವನ್ನು ನಿಯಂತ್ರಿಸುವಂತೆ ಆಗ್ರಹಿಸಿ...