ದೇಶ4 days ago
ಕರ್ನಾಟಕ ಶಾಸಕರಿಗೆ ಲಕ್ಸುರಿ ಲೈಫ್… IPL ಟಿಕೆಟ್ ಮಾತ್ರ ಫ್ರೀ ಬೇಕಾ?
ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿರುವ ವೇಳೆ, ಶಾಸಕರಿಗೆ ಐಪಿಎಲ್ ಪಂದ್ಯಗಳಿಗೆ ಉಚಿತ ವಿಐಪಿ ಟಿಕೆಟ್ ನೀಡಬೇಕೆಂಬ ಬೇಡಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಕೊನೆಗೂ ಈ ಬೇಡಿಕೆಯಲ್ಲಿ ಶಾಸಕರು ಯಶಸ್ವಿಯಾಗಿರುವುದು ಸಾರ್ವಜನಿಕರ...