ದೇಶ3 hours ago
31 Days 0 ದಿನ ಹಾಜರಾತಿ! ಸಂಸತ್ ವರದಿಯಲ್ಲಿ ಕರ್ನಾಟಕ ಸಂಸದರ ಹೆಸರು
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕಳೆದ ಬಜೆಟ್ ಅಧಿವೇಶನ (Budget Session) ವೇಳೆ ಲೋಕಸಭಾ ಸದಸ್ಯರ ಹಾಜರಾತಿಯ ಅಧಿಕೃತ ಅಂಕಿಅಂಶಗಳು ಬಹಿರಂಗಗೊಂಡಿದ್ದು, ದೇಶದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ,...