ದೇಶ3 weeks ago
ಖಾಸಗಿ ಬಸ್ಗಳಿಗೆ ವಿಮಾನ ಮಾದರಿಯ ಸುರಕ್ಷತಾ ಸೂಚನೆ ಕಡ್ಡಾಯ: ಬೆಂಕಿ ಅವಘಡದ ಬಳಿಕ ಸಾರಿಗೆ ಇಲಾಖೆ ಖಡಕ್ ಆದೇಶ
ಬೆಂಗಳೂರು, ಜನವರಿ 20: ಕಳೆದ ಡಿಸೆಂಬರ್ 25ರಂದು ತಡರಾತ್ರಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿ 8 ಮಂದಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ಬಳಿಕ ಕರ್ನಾಟಕ ಸಾರಿಗೆ ಇಲಾಖೆ (Karnataka Transport...