ದೇಶ6 months ago
ಪ್ರಗತಿಶೀಲ ಕರ್ನಾಟಕದಲ್ಲೇ 1,749 ಗ್ರಾಮಗಳಿಗೆ ಬಸ್ ಇಲ್ಲ! ಸಾರಿಗೆ ಕೊರತೆ ಬಹಿರಂಗ
ಬೆಂಗಳೂರು: ಪ್ರಗತಿಶೀಲ ರಾಜ್ಯ ಎಂದು ಹೆಸರಾದ ಕರ್ನಾಟಕದಲ್ಲೇ ಇಂದಿಗೂ 1,749 ಗ್ರಾಮಗಳಿಗೆ ರಸ್ತೆ ಸಾರಿಗೆ ಬಸ್ ಸೌಲಭ್ಯವೇ ಇಲ್ಲ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಸರ್ಕಾರದ ಅಧಿಕೃತ ಮಾಹಿತಿಯೇ ಈ ಕಹಿ ಸತ್ಯವನ್ನು ಬಹಿರಂಗಪಡಿಸಿದೆ....