ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನೊಳಗಿನ ದರ್ಶನ್ (Darshan) ರಾಯಲ್ ಸೌಲಭ್ಯಗಳ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಹೊಸ ವಿವಾದ ಎದ್ದಿದೆ. ಈಗ ನಟ ಧನ್ವೀರ್ (Dhanveer) ಸಂಕಷ್ಟಕ್ಕೆ ಸಿಲುಕಿದ್ದು, ಸಿಸಿಬಿ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಈ ವಿಡಿಯೋ...
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಸಲ್ಲಿಸಲು ಅನುಮತಿ ಇಲ್ಲದಿದ್ದರೂ, ರಾಜ್ಯದ ವಿವಿಧೆಡೆ ಇಂತಹ ಪ್ರಕರಣಗಳು ಎದುರಾಗುತ್ತಲೇ ಇವೆ. ಇದೇ ಸಂದರ್ಭದಲ್ಲಿ ಈಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಮುಸ್ಲಿಂ ಸಮುದಾಯದ ಕೆಲವು...
ಹಾಸನ: ಕಾಡಾನೆ ಭೀಮ ಮತ್ತು ಕ್ಯಾಪ್ಟನ್ ನಡುವಿನ ಕಾಳಗ ಇದೀಗ ಕಾಡಿನಲ್ಲೇ ನಿಗೂಢತೆಯ ಸನ್ನಿವೇಶ ಸೃಷ್ಟಿಸಿದೆ. ದಂತ ಮುರಿದುಕೊಂಡ ಭೀಮ ಯಾರ ಕಣ್ಣಿಗೂ ಕಾಣದಂತೆ ನಾಪತ್ತೆಯಾಗಿದ್ದಾನೆ. ಭಾನುವಾರ (ನವೆಂಬರ್ 9) ಸಂಜೆ ಸುಮಾರು 6:30ರ ವೇಳೆಗೆ...
ಹಾವೇರಿ: ಉತ್ತರ ಕರ್ನಾಟಕದ ಜಾನಪದ ಸೊಗಡಿನ ದನ ಬೆದರಿಸುವ ಸ್ಪರ್ಧೆ (Bull Taming Competition) ಈ ಬಾರಿ ವಿವಾದಕ್ಕೆ ಗ್ರಾಸವಾಗಿದೆ. ಜಿಲ್ಲಾಡಳಿತ ಆಯೋಜನೆಗೆ 18 ಕಠಿಣ ಷರತ್ತುಗಳು ವಿಧಿಸಿದ್ದು, ಈ ನಿಯಮಗಳ ಬಗ್ಗೆ ರೈತರು ಮತ್ತು...
ಬೆಂಗಳೂರು: ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಈಗ ಖಾಸಗಿ ಕಂಪನಿಯು ನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್ ಸೇವೆಯನ್ನು ಈಗಿನಿಂದ ಸರ್ಕಾರವೇ ನೇರವಾಗಿ ನಿರ್ವಹಿಸಲು ತೀರ್ಮಾನಿಸಿದೆ. ಮುಂದಿನ ವರ್ಷದ ಜನವರಿಯಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಈಗಾಗಲೇ ಸರ್ಕಾರವು...
ಬೆಂಗಳೂರು: ಚಳಿಗಾಲ ಶುರುವಾಗಿದೆ, ಬೆಳಿಗ್ಗೆ ಕಾಫಿಯ ಸುವಾಸನೆ ಇಲ್ಲದೆ ದಿನ ಆರಂಭವಾಗದ ಜನರಿಗೆ ಇದೀಗ ಶಾಕ್ ಸಿಗಲಿದೆ. ಒಂದು ಕೆ.ಜಿ ಕಾಫಿ ಪುಡಿ ಈಗ ₹800 ರಿಂದ ₹1200 ರೂ.ಗೆ ಏರಿಕೆಯಾಗಿದೆ. ವ್ಯಾಪಾರಿಗಳು ಹೇಳುವಂತೆ ಮುಂದಿನ...
ಬೆಂಗಳೂರು: ನಟ ದರ್ಶನ್ ಅವರಿಗೆ ಜೈಲಿನಲ್ಲಿಯೇ ವಿಶೇಷ ಸೌಲಭ್ಯಗಳು ಸಿಗುತ್ತಿವೆ ಎಂಬ ಆರೋಪ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೋಪ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ...
ಬೆಂಗಳೂರು: ಬಿಗ್ ಬಾಸ್ (Bigg Boss) ಮನೆಯಲ್ಲಿ ನಡೆದ ರಕ್ಷಿತಾ ಶೆಟ್ಟಿ (Rakshita Shetty) ಮತ್ತು ಅಶ್ವಿನಿ ಗೌಡ (Ashwini Gowda) ನಡುವಿನ ಜಗಳ ಈ ವಾರಾಂತ್ಯದ ಕಿಚ್ಚ ಸುದೀಪ್ (Sudeep) ನಿರೂಪಣೆಯಲ್ಲಿ ಪ್ರಮುಖ ಚರ್ಚೆಯ...
ಕಾರವಾರ (ಉತ್ತರ ಕನ್ನಡ): ತಾಲೂಕಿನ ಮಾಜಾಳಿ ಗ್ರಾಮದ ಐತಿಹಾಸಿಕ ಶ್ರೀ ರಾಮನಾಥ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ಶನಿವಾರ ಅದ್ಧೂರಿಯಾಗಿ ಜರುಗಿತು. ಕಾರ್ತಿಕ ಮಾಸದ ಎರಡನೇ ದಿನ ನಡೆಯುವ ಈ ಜಾತ್ರೆಯಲ್ಲಿ ಭಕ್ತರ ಉತ್ಸಾಹ ತಾರಕಕ್ಕೇರಿತು....
ಕಲಬುರಗಿ: ನಗರದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮದರಸಾ ಶಿಕ್ಷಕನೊಬ್ಬ ಕಳ್ಳತನದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ತಿಂಗಳಿಗೆ ಕೇವಲ ₹12,000 ಸಂಬಳ ಪಡೆಯುತ್ತಿದ್ದ ಆರಿಫ್ ಅಲಿ ಎಂಬ ಧಾರ್ಮಿಕ ಗುರು, ಸಾಲದ ಒತ್ತಡದಿಂದ ಹೆಚ್ಚುವರಿ ಸಂಪಾದನೆಗಾಗಿ...