ಬೆಂಗಳೂರು: ಇತಿಹಾಸ ಪಾಠಗಳು ಕೇವಲ ಪುಸ್ತಕದ ಪುಟಗಳಲ್ಲಿ ಸೀಮಿತವಾಗಬಾರದು, ಅದು ಮಕ್ಕಳ ಜೀವನದ ಅನುಭವವಾಗಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ವಿಶಿಷ್ಟ ರಂಗಭೂಮಿ ಶಿಬಿರ ಆರಂಭವಾಗುತ್ತಿದೆ. “ಪರಮ್ ಹಿಸ್ಟರಿ ಸೆಂಟರ್” ಆಯೋಜಿಸಿರುವ “ಹಿಸ್ಟರಿ ಮೇಕರ್ಸ್” ಶಿಬಿರವು 8...
ಬೆಂಗಳೂರು: ಖಾಸಗಿ ಅಗ್ರಿಗೇಟರ್ ಕಂಪನಿಗಳಾದ ಓಲಾ (Ola) ಮತ್ತು ಊಬರ್ (Uber) ಗೆ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ‘ಭಾರತ್ ಟ್ಯಾಕ್ಸಿ (Bharat Taxi)’ ನವೆಂಬರ್ನಿಂದ ಆರಂಭವಾಗುತ್ತಿದೆ. ದೆಹಲಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ಪಡೆಯಲಿರುವ ಈ...
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಸಹಕಾರಿ ಸಂಘಗಳ ರಾಜಕೀಯ ಕಣ ಮತ್ತೊಮ್ಮೆ ಕಾವೇರಿದೆ. ಕಳೆದ ಒಂದು ವಾರದಿಂದ ಚರ್ಚೆಯಲ್ಲಿದ್ದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ್ ಸವದಿ ಬೆಂಬಲಿತ ಪೆನಲ್ ಭರ್ಜರಿ ಜಯ ಸಾಧಿಸಿದೆ....
ಬೆಂಗಳೂರು: ಕರ್ನಾಟಕ ಸರ್ಕಾರವು ಮನೆ ಕೆಲಸದವರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಒದಗಿಸುವ ಉದ್ದೇಶದಿಂದ ‘ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ–2025’ ಅನ್ನು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ....
ಬೆಂಗಳೂರು: ಇಂದು ಅಶ್ವಿನ್ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಮೂಲಾ ನಕ್ಷತ್ರದಲ್ಲಿ ದಿನಾರಂಭವಾಗುತ್ತಿದೆ. ಬೆಳಿಗ್ಗೆ 6:10 ಕ್ಕೆ ಸೂರ್ಯೋದಯ ಆಗಿ ಸಂಜೆ 5:52 ಕ್ಕೆ ಸೂರ್ಯಾಸ್ತವಾಗಲಿದೆ. ರಾಹುಕಾಲ ಬೆಳಗ್ಗೆ 7:38 ರಿಂದ 9:06ರವರೆಗೆ. ಶುಭ...
ದಾಂಡೇಲಿ (ಉತ್ತರ ಕನ್ನಡ): ಪ್ರಕೃತಿ ಸೌಂದರ್ಯದ ಕೇಂದ್ರವಾಗಿರುವ ದಾಂಡೇಲಿ ಪ್ರವಾಸಿಗರಿಗೆ ಹೊಸ ಆಕರ್ಷಣೆಗಳನ್ನು ನೀಡುತ್ತಿದೆ. ಪ್ರವಾಸೋದ್ಯಮ ಇಲಾಖೆಯು ಹಾಳಮಡ್ಡಿ ಗ್ರಾಮದ ಕಾಳಿ ನದಿಯ ದಂಡೆಯಲ್ಲೇ ಮೊಸಳೆ ಪಾರ್ಕ್ನ್ನು ನಿರ್ಮಿಸಿ ಪ್ರವಾಸಿಗರ ಮನಸೆಳೆಯುತ್ತಿದೆ. ಆದರೆ, ಪಾರ್ಕ್ ಹೊರತಾಗಿಯೂ...
ಬೆಂಗಳೂರು: ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ರೋಚಕತೆಯನ್ನು ಹೆಚ್ಚಿಸುತ್ತಿವೆ. ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತಂತೆ ಭಾರಿ ಚರ್ಚೆಗಳು ನಡೆಯುತ್ತಿರುವ ಸಂದರ್ಭ, ಉಪಮುಖ್ಯಮಂತ್ರಿ...
ಚಿಕ್ಕೋಡಿ (ಬೆಳಗಾವಿ): ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕೃಷ್ಣಾ ಸಕ್ಕರೆ ಸಹಕಾರಿ ಸಂಘದ ಚುನಾವಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ದೃಢ ನಿಲುವನ್ನು ವ್ಯಕ್ತಪಡಿಸಿದ್ದಾರೆ. “ನಾನು ಯಾವಾಗಲೂ ಯಾವುದನ್ನೂ ಕೇಳಿ ಪಡೆದುಕೊಳ್ಳುವುದಿಲ್ಲ. ಅದು ಭಗವಂತನ ದಯೆ,...
ಬೆಂಗಳೂರು: ಕರ್ನೂಲ್ ಬಸ್ ದುರಂತದ ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಬಸ್ ಸುರಕ್ಷತೆಯನ್ನು ಕಟ್ಟುಬದ್ಧಗೊಳಿಸಲು ಕ್ರಮಗಳನ್ನು ಜಾರಿಗೊಳಿಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಎಂಡಿಗಳಿಗೆ ಸೂಚನೆ ನೀಡಿ,...
ಹುಬ್ಬಳ್ಳಿ: ಉಳ್ಳಾಗಡ್ಡಿ ಬೆಲೆ ಏಕಾಏಕಿ ಕುಸಿತಗೊಂಡು ರೈತರು ಸಂಕಷ್ಟದಲ್ಲಿದ್ದಾರೆ. ಶನಿವಾರ ನೂರಾರು ರೈತರು ಎಪಿಎಂಸಿ ರಸ್ತೆಗೆ ಉಳ್ಳಾಗಡ್ಡಿ ಸುರಿದು ತೀವ್ರ ಪ್ರತಿಭಟನೆ ನಡೆಸಿದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಉಳ್ಳಾಗಡ್ಡಿ ಬೆಲೆ 300–500 ರೂ. ನಡುವೆ...