ಬೆಂಗಳೂರು: ಮೂರು ಮಾರ್ಗಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗದೆ 9–10 ಲಕ್ಷದ ಆಸುಪಾಸಿನಲ್ಲಿ ಇರುವ Namma Metro ದೈನಂದಿನ ಪ್ರಯಾಣಿಕರ ಸಂಖ್ಯೆ, ಈ ವರ್ಷ ಗುಲಾಬಿ ಮಾರ್ಗ ಸಂಪೂರ್ಣ ಕಾರ್ಯಾಚರಣೆ ಆರಂಭವಾದರೆ 12 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ...
ಶಿವಮೊಗ್ಗ: ವಿಮಾನಯಾನ ಮತ್ತು ರೈಲ್ವೆಯಂತೆ ಈಗ ರಾಜ್ಯದ ಪ್ರತಿಷ್ಠಿತ ಸಾರಿಗೆ ಸಂಸ್ಥೆ Karnataka State Road Transport Corporation (KSRTC)ಯಲ್ಲೂ ಖಾಸಗಿ ಸಹಭಾಗಿತ್ವ ಆರಂಭವಾಗುತ್ತಿದೆ. ನಷ್ಟದ ಹೊರೆ ತಗ್ಗಿಸಲು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಹೊರಗುತ್ತಿಗೆ...
ಬೆಂಗಳೂರು, ಮಾರ್ಚ್ 29: ಬಿರು ಬೇಸಿಗೆಯ ನಡುವೆಯೇ ರಾಜ್ಯದ ಹಲವು ಭಾಗಗಳಲ್ಲಿ ಅಕಾಲಿಕ ಮಳೆ ಅಬ್ಬರಿಸಿದೆ. Bengaluru ಸೇರಿದಂತೆ Kolar, Chikkamagaluru ಮತ್ತು Haveri ಜಿಲ್ಲೆಗಳಲ್ಲಿ ಮಳೆಯ ಅಟ್ಟಹಾಸದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ...
ಬೀದರ್, ಮಾರ್ಚ್ 29: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಬೀದರ್ ಜಿಲ್ಲೆಯ ಚಿಯಾ (Chia) ಬೆಳೆಗಾರರಿಗೆ ಭಾರೀ ಹೊಡೆತ ನೀಡಿದೆ. ರಫ್ತು ವ್ಯವಹಾರದಲ್ಲಿ ಅಡಚಣೆ ಉಂಟಾದ ಹಿನ್ನೆಲೆ ಚಿಯಾ ಬೀಜದ ದರ ಅರ್ಧಕ್ಕಿಂತ ಹೆಚ್ಚು ಕುಸಿತ...
ಬಾಗಲಕೋಟೆ: ಉಪಚುನಾವಣೆ ಅಖಾಡದಲ್ಲಿ ದಾವಣಗೆರೆ ದಕ್ಷಿಣಕ್ಕಿಂತ ಬಾಗಲಕೋಟೆ ಕ್ಷೇತ್ರದ ಮೇಲೆ ಮುಖ್ಯಮಂತ್ರಿ Siddaramaiah ಹೆಚ್ಚು ಗಮನ ಹರಿಸಿರುವುದು ಸ್ಪಷ್ಟವಾಗಿದೆ. ಆಪ್ತನ ಪುತ್ರನ ಗೆಲುವು ಖಚಿತಪಡಿಸಲು ಸಿಎಂ ಸ್ವತಃ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ದಿ. H. Y. Meti...
ಬಾಗಲಕೋಟೆ/ದಾವಣಗೆರೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿರುವ ನಡುವೆಯೇ, ಬಿಜೆಪಿ ವಲಯದಲ್ಲಿ Basanagouda Patil Yatnal ಅವರನ್ನು ಪ್ರಚಾರಕ್ಕೆ ಕರೆಸುವ ಒತ್ತಾಯ ಹೆಚ್ಚಾಗಿದೆ. ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಸಚಿವ B....
ದಾವಣಗೆರೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಲಿದೆ ಎಂದು B. Y. Vijayendra ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಭಯ ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...
ಬೆಂಗಳೂರು: ಹೋಟೆಲ್ಗಳಿಗೆ ಅಡುಗೆ ಅನಿಲ ಕೊರತೆ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿ LPG ಸಿಲಿಂಡರ್ ಪೂರೈಕೆ ಕುರಿತು ಮಹತ್ವದ ಸಭೆ ಮಂಗಳವಾರ ನಡೆಯಲಿದೆ ಎಂದು K. H. Muniyappa ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಸಚಿವರು, ಈಗಾಗಲೇ...
ರಾಮನಗರ, ಮಾರ್ಚ್ 29: ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಬೆಳವಣಿಗೆ ಬೆಳಕಿಗೆ ಬಂದಿದೆ. ಮದ್ಯ ಅಕ್ರಮ ತಡೆಯಬೇಕಾದ ಅಧಿಕಾರಿಗಳೇ ನಿಯಮ ಉಲ್ಲಂಘನೆ ನಡೆಸಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಪತ್ತೆಯಾಗಿದೆ. Karnataka State...
ಬೆಂಗಳೂರು: ರಾಜ್ಯದ ಕಟ್ಟಡ ಕಾರ್ಮಿಕರ ಬದುಕಿಗೆ ಆಧಾರವಾಗುವ ಮಹತ್ವದ ಯೋಜನೆಯನ್ನು Karnataka Building and Other Construction Workers Welfare Board ಘೋಷಿಸಿದೆ. ಅರ್ಹ ಕಾರ್ಮಿಕರು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೋಂದಣಿ ಮಾಡಿಕೊಂಡು ‘ಕಾರ್ಮಿಕ ಕಾರ್ಡ್’...