ದೇಶ3 hours ago
ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕ್ಗೆ ಯುಎನ್ನಲ್ಲಿ ಭಾರತದಿಂದ ಖಡಕ್ ಉತ್ತರ
ನ್ಯೂಯಾರ್ಕ್: ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಮುಂದಾದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನವನ್ನು ‘ಫ್ರಾಂಕೆನ್ಸ್ಟೈನ್ ಸ್ಟೇಟ್’ ಎಂದು ಕರೆದ ಭಾರತ, ತಾನು ಸಾಕಿ ಬೆಳೆಸಿದ ಉಗ್ರಗಾಮಿ ಸಂಘಟನೆಗಳ ಪರಿಣಾಮವನ್ನು ಈಗ...