ದೇಶ4 hours ago
ಚಾರ್ಧಾಮ್ ಯಾತ್ರೆ: ಕೇದಾರನಾಥ ಏಪ್ರಿಲ್ 22ರಿಂದ ಭಕ್ತರಿಗೆ ದರ್ಶನ
ಹೊಸದಿಲ್ಲಿ: ಚಾರ್ಧಾಮ್ ಯಾತ್ರೆಯ ಭಾಗವಾಗಿರುವ ಪವಿತ್ರ Kedarnath Temple ಏಪ್ರಿಲ್ 22 ರಂದು ಬೆಳಿಗ್ಗೆ 8 ಗಂಟೆಗೆ ಭಕ್ತರಿಗೆ ತೆರೆಯಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ Pushkar Singh Dhami ತಿಳಿಸಿದ್ದಾರೆ. Shri Badrinath-Kedarnath Temple Committee...