ದೇಶ3 weeks ago
ಒಳಚರಂಡಿ ನೀರು ಕೆರೆಗೆ: ಕೆಂಗೇರಿಯಲ್ಲಿ ಆರೋಗ್ಯ ಭೀತಿ
Kengeri: ಕೆಂಗೇರಿ ಸಮೀಪದ ವಲಗೇರಹಳ್ಳಿ ಹಾಗೂ ಗಾಂಧಿನಗರ ಭಾಗದ ಹೊಸಕೆರೆ ಅಭಿವೃದ್ಧಿಯಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯರ ಪ್ರಕಾರ, ಕೆರೆ ಅಭಿವೃದ್ಧಿಗೆ...