ಕಣ್ಣೂರು (ಕೇರಳ): ನವೆಂಬರ್ 1ರಂದು ಆಚರಿಸಲಿರುವ ಕೇರಳ ಪಿರವಿ ದಿನದ ಮುನ್ನೆಯೇ ಕಣ್ಣೂರಿನ ಕುಟ್ಟಿಯತ್ತೂರು ಗ್ರಾಮ ಪಂಚಾಯತ್ ರಾಜ್ಯದ ಹೆಮ್ಮೆಯ ಸಾಧನೆಯನ್ನು ದಾಖಲಿಸಿದೆ. ಕೇರಳವು ತೀವ್ರ ಬಡತನ ಮುಕ್ತ ರಾಜ್ಯವೆಂದು ಘೋಷಿಸಲು ಸಜ್ಜಾಗಿರುವ ಸಂದರ್ಭದಲ್ಲಿ, 2023ರ...
ತಿರುವನಂತಪುರಂ: ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಭಕ್ತಿಯಿಂದ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಇರುಮುಡಿ ಕಟ್ಟು ಹೊತ್ತು ದೇವರ ದರ್ಶನ ಪಡೆದಿರುವ ಅವರು, ಶಬರಿಮಲೆಗೆ ಭೇಟಿ ನೀಡಿದ ಮೊದಲ...
ಕೇರಳ: ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನದ ಘಟನೆಗೂ ಹೆಚ್ಚು ಪ್ರಸಿದ್ಧವಾದ ಗುರುವಾಯೂರಿನಲ್ಲಿಯೂ ಚಿನ್ನ ಮತ್ತು ಸ್ವತ್ತು ಕಳವು ಸಂಬಂಧಿತ ಅಕ್ರಮ ಪ್ರಕರಣಗಳು ಹೊರಬಂದಿವೆ. 2019 ರ ಲೆಕ್ಕಪರಿಶೋಧನೆಯು ಇದೀಗ ಬಿಡುಗಡೆಯಾಗಿದ್ದು, ಚಿನ್ನ, ದಂತ, ಮಂಚಡಿ, ಹವಳದ...
ಕೇರಳ: ಪ್ರಮದಂ ಕ್ರೀಡಾಂಗಣದ ಹೆಲಿಪ್ಯಾಡ್ನಲ್ಲಿ ಬುಧವಾರ ಸಂಭವಿಸಿದ ಗಂಭೀರ ಘಟನೆಯು ಭದ್ರತಾ ವ್ಯವಸ್ಥೆಗಳ ಮೇಲೆ ಪ್ರಶ್ನೆ ಎತ್ತಿದೆ. ದ್ರೌಪದಿ ಮುರ್ಮು ಅವರನ್ನು ಹೊತ್ತ ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿದ ಕೆಲವೇ ಕ್ಷಣಗಳ ನಂತರ, ಟಾಮ್ರ್ಯಾಕ್ನ ಒಂದು ಭಾಗ...
ತಿರುವನಂತಪುರಂ: ಕೊವಿಡ್ ಬಳಿಕ ಹೊಸದೇ ಆದ ಆತಂಕಕ್ಕೆ ಕಾರಣವಾಗಿರುವ ‘ಮೆದುಳು ತಿನ್ನುವ ಅಮೀಬಾ’ ಸೋಂಕು ಈಗ ಕೇರಳ ರಾಜ್ಯದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಎಂಬ ಅತಿ ಅಪಾಯಕಾರಿ...
ಕೇರಳ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ...
ಕೇರಳ: ಶಬರಿಮಲೆಯಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿರುವ ಕಾರಣ, ಅವ್ಯವಸ್ಧೆ ಉಂಟಾಗದAತೆ ತಡೆಯಲು ಕೇರಳ ಸರ್ಕಾರ ಹೊಸ ಕ್ರಮ ಕೈಗೊಂಡಿದೆ, ಭಕ್ತರು ಇನ್ಮುಂದೆ ದರ್ಶನಕ್ಕಾಗಿ ಕಡ್ಡಾಯವಾಗಿ ಮುಂಗಡ ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬೇಕಿದೆ, ಇಷ್ಟೂ ದಿನ ಇದ್ದ ಸ್ಪಾಟ್...
ವಯನಾಡ್: ಭಯಾನಕ ಭೂಕುಸಿತದಿಂದ ನೂರಾರು ಮಂದಿ ಮೃತಪಟ್ಟು ಅಪಾರ ಸಾವು-ನೋವು ಕಂಡಿರುವ ಉತ್ತರ ಕೇರಳದ ವಯನಾಡ್ ಜಿಲ್ಲೆಯ ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕೈಗೊಂಡಿದ್ದಾರೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಭೂಕುಸಿತದಿಂದ...
ಜಾಕ್ವೆಲಿನ್ ಫರ್ನಾಂಡಿಸ್ ಮಾಜಿ ಗೆಳೆಯ ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸ್ತಿದ್ದಾರೆ. ಜೈಲಿನಲ್ಲೇ ಇದ್ದುಕೊಂಡು ಆಗಾಗ ಗೆಳತಿ ಜಾಕ್ವಾಲಿನ್ಗೆ ಪತ್ರ ಬರೆಯುತ್ತಲೇ ಇರುತ್ತಾರೆ. ಇದೀಗ ಸುಕೇಶ್ ಚಂದ್ರಶೇಖರ್ ಕೇರಳ...
ಕಣ್ಣೂರು(ಕೇರಳ): ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಏಳು ಲಕ್ಷ ಬಹುಮತ ಕೊಡಿಸುವ ಗುರಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನಿಗದಿಪಡಿಸಿದೆ. ಹೀಗಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ವಯನಾಡ್ನಲ್ಲಿ ಹೈಕಮಾಂಡ್...