ದೇಶ1 month ago
ಇರಾನ್ ದಾಳಿ ಮುನ್ನೇ ಎಚ್ಚರಿಕೆ ನೀಡಿದ್ದ ಭಾರತೀಯ ಜ್ಯೋತಿಷಿ ನರಸಿಂಹ ರಾವ್ ಭವಿಷ್ಯ ನಿಜವೇ?
ವಾಷಿಂಗ್ಟನ್ ಡಿಸಿ: ಭಾರತದ ಜ್ಯೋತಿಷ್ಯಶಾಸ್ತ್ರಕ್ಕೆ ಜಾಗತಿಕ ಮಟ್ಟದಲ್ಲಿ ದೊರೆಯುತ್ತಿರುವ ಗೌರವ ಅಚಾನಕ್ ಅಲ್ಲ. ಗ್ರಹಗತಿ, ದಶಾ-ಭುಕ್ತಿಗಳ ನಿಖರ ಲೆಕ್ಕಾಚಾರಗಳ ಮೂಲಕ ಹಲವು ಜಾಗತಿಕ ಘಟನೆಗಳನ್ನು ಮುಂಚಿತವಾಗಿಯೇ ಸೂಚಿಸಿದ ಜ್ಯೋತಿಷ್ಯ ಪಂಡಿತರು ಅಂತರರಾಷ್ಟ್ರೀಯ ಗಮನ ಸೆಳೆದಿದ್ದಾರೆ. ಇದೇ...