ದೇಶ2 months ago
BENGALURU : ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ರನ್ವೇಯಲ್ಲಿ ಬೀದಿನಾಯಿಗಳ ಓಡಾಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಗಂಭೀರ ಭದ್ರತಾ ಲೋಪವೊಂದು ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದ ಟರ್ಮಿನಲ್–2ರ ಹೊಸ ರನ್ವೇಯಲ್ಲಿ ಎರಡು ಬೀದಿನಾಯಿಗಳು ಓಡಾಡಿರುವ ಘಟನೆ ಕೆಲಕಾಲ ಆತಂಕ...